Sri Mahaveer Jain Goshala ( Managed by Jain Seva Trust)

Image
  • inglagi road Malpangudi Hospet - 583201,Hospete,Vijayanagara

Story

ಶ್ರೀ ಮಹಾವೀರ್ ಜೈನ್ ಗೋಶಾಲೆ ಹೊಸಪೇಟೆಯು 1984 ರಿಂದ ಶ್ರೀ ಆದಿನಾಥ ಶ್ವೇತಾಂಬರ ಜೈನ ಸಂಘ ಹೊಸಪೇಟೆಯರಿಂದ ಶ್ರೀ ಮಹಾವೀರ ಜೈನ್ ಸೇವಾ ಟ್ರಸ್ಟ್ (ಆರ್) ನಿರ್ವಹಿಸುತ್ತಿದೆ. ಸದರಿ ಗೋಶಾಲೆಯ ನೋಂದಣಿ. U/S 80GF , AWBI ನೋಂದಣಿ ಸಂಖ್ಯೆಯು ka042/2006 Ngo Darpan uid : KA/2021/0280271 ನೋಂದಣಿ ಮಾಡಲಾಗಿರುತ್ತದೆ. ನಮ್ಮ ಮುಖ್ಯ ಚಟುವಟಿಕೆಗಳು ನಿರ್ಗತಿಕ ಮತ್ತು ರಕ್ಷಿಸಲ್ಪಟ್ಟ ಜಾನುವಾರುಗಳಿಗೆ ಆಹಾರ ಆಶ್ರಯ ಮತ್ತು ಔಷಧೋಪಚಾರವನ್ನು ಒದಗಿಸುವ ಮೂಲಕ ಸೇವೆ ಮಾಡುವುದು. ನಾವು 355 ಪ್ರಾಣಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಹಾಲುಕರೆಯುವ ಜಾನುವಾರುಗಳಿಲ್ಲ.ಹಾಗು ಎಲ್ಲಾ ಜಾನುವಾರುಗಳನ್ನು ಮುಕ್ತಗೊಳಿಸಲಾಗಿದೆ. ನಮ್ಶ ಗೋಶಾಲೆಯ 12 ಎಕರೆ ಭೂಮಿ ಹೊಂದಿರುವ ಆಸ್ತಿಯಾಗಿರುತ್ತದೆ. ಇದರಲ್ಲಿ 5 ಎಕರೆ ಬಯಲು ಪ್ರದೇಶವನ್ನು ಹೊಂದಿದ್ದು, ಜಾನುವಾರುಗಳು ಮೇಯಲು ಅನುಕೂಲಕರವಾಗಿರುತ್ತದೆ. ಇನ್ನುಳಿದ ಭೂಮಿಯಲ್ಲಿ ಜಾನುವಾರುಗಳ ನಿರ್ವಹಣೆಗಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜಾನುವಾರುಗಳನ್ನು ಅವುಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪ್ರತ್ಯೇಕಿಸಲಾಗಿದೆ. ಜಾನುವಾರುಗಳಿಗೆ ಸರಿಯಾದ ಪೋಷಣೆಯನ್ನು ಪಡೆಯಲು, ನಾವು ಮೇವು ಕೃಷಿ ಪ್ರದೇಶವನ್ನು ಹೊಂದಿದ್ದೇವೆ. ನಮ್ಮ ಸಂಸ್ಥೆಯು ಸಾರ್ವಜನಿಕ ದೇಣಿಗೆ ಮತ್ತು ಸರ್ಕಾರದ ಅನುದಾನದಲ್ಲಿ ನಡೆಯುತ್ತದೆ, ನೀವು ಇಲ್ಲಿರುವ ಎಲ್ಲಾ ಜಾನುವಾರುಗಳ ಆರೋಗ್ಯಕರ ಜೀವನವನ್ನು ಕಂಡುಕೊಳ್ಳುವಿರಿ. ಎಂದು ಹೇಳುತ್ತಾ, ನಾವು ಜಾನುವಾರುಗಳ ಕೊನೆಯ ಉಸಿರು ಇರುವವರೆಗೂ ಅವುಗಳನ್ನು ನೋಡಿಕೊಳ್ಳುತ್ತೇವೆ. ಮತ್ತು ಜಾನುವಾರುಗಳನ್ನು ಕಾಪಾಡುತ್ತೇವೆ. ಜಾನುವಾರುಗಳು ಜೀವಿಸಲು ಮನವಿ ಮಾಡಿ ಮತ್ತು ಬದುಕಲು ಸಹಾಯ ಮಾಡಿ.


Some Statistics of our Goshala

Image

257

Total Cow

Image

234

Supporting adoptors

Image

0

Supporting donors

Contact Details
Goshala Name
Sri Mahaveer Jain Goshala ( Managed by Jain Seva Trust)
Goshala Address
inglagi road Malpangudi Hospet - 583201,Hospete,Vijayanagara
Contact
7610396854
Email Address
bhurat2000@live.com
Follow us on


Extend your helping hand by donating directly to Goshala

Avail 80G tax exemption

Image
Image

Copyright 2022 Designed By KEONICS-ISEARCH