Goshala Was Started 40 Years Back. Receiving Government Grants Since 2018. Main Objective of this Goshala is to Preserve local cattle and Rescue Animals Going to Slaughter and to Prevent Cruelty to Animals. ಸ್ಥಳೀಯ ದನಗಳನ್ನು ಸಂರಕ್ಷಿಸುವುದು ಮತ್ತು ವಧೆ ಮಾಡುವ ಪ್ರಾಣಿಗಳನ್ನು ರಕ್ಷಿಸುವುದು ಮತ್ತು ಪ್ರಾಣಿಗಳಿಗೆ ಕ್ರೌರ್ಯವನ್ನು ತಡೆಗಟ್ಟುವುದು ಈ ಗೋಶಾಲೆಯ ಮುಖ್ಯ ಉದ್ದೇಶವಾಗಿದೆ. ಈ ಗೋಶಾಲೆಯು ಸುಮಾರು 40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಗೋಶಾಲೆಯಲ್ಲಿ ಜಾನುವಾರುಗಳ ನಿರ್ವಹಣೆಗಾಗಿ 2018 ರಿಂದ ಸರ್ಕಾರದಿಂದ ಅನುದಾನವನ್ನು ಪಡೆಯಲಾಗುತ್ತಿದೆ.
Copyright 2022 Designed By KEONICS-ISEARCH