MULIYA GOU VIHARA PRATHISHTANA

Image
  • Ojala, Kodippadi Village, Arka Post, Puttr Tq, Dakshina Kannada Dt.,Puttur,Dakshina Kannada

Story

ಮುಳಿಯ ಗೋ ವಿಹಾರ ಪ್ರತಿಷ್ಠಾನ (ರಿ), ಓಜಾಲ, ಕೊಡಿಪ್ಪಾಡಿ ಗ್ರಾಮ, ಅರ್ಕ ಅಂಚೆ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಗೋಶಾಲೆಯಲ್ಲಿ ದೇಶಿ ಜಾನುವಾರುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಗೋಶಾಲೆಯಲ್ಲಿ ಮಲೆನಾಡು ಗಿಡ್ಡ, ಸಾಹಿವಾಲ್‌, ಕಾಂಕ್ರಿಜ್‌, ಗಿರ್‌ ಮತ್ತು ಬರಗೂರು ತಾಳಿಯ ಜಾನುವಾರುಗಳಿರುತ್ತವೆ. ದೇಶಿ ಜಾನುವಾರುಗಳ ಅಭಿವೃದ್ಧಿಯು ಗೋಶಾಲೆಯ ಮುಖ್ಯ ದ್ಯೇಯೋದ್ದೇಶವಾಗಿರುತ್ತದೆ. ಗೋ ಪ್ರಿಯರು ದೇಶಿ ಜಾನುವಾರುಗಳ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದೆ.


Some Statistics of our Goshala

Image

28

Total Cow

Image

26

Supporting adoptors

Image

5

Supporting donors

Contact Details
Goshala Name
MULIYA GOU VIHARA PRATHISHTANA
Goshala Address
Ojala, Kodippadi Village, Arka Post, Puttr Tq, Dakshina Kannada Dt.,Puttur,Dakshina Kannada
Contact
9900868740
Email Address
ssharma@muliyajewles.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Image
Image

Copyright 2022 Designed By KEONICS-ISEARCH