KAVERAMMA AMRUTHADHARA GOSEVA TRUST (R) GUNDURI

Image
  • Gunduri Village and Post, Belthangadi Tq, D.K-574242,Beltangadi,Dakshina Kannada

Story

ಕಾವೇರಮ್ಮ ಅಮೃತಧಾರ ಗೋಶಾಲೆ ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗುಂಡೂರಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. 2008 ರಲ್ಲಿ ಪ್ರಾರಂಭಗೊಂಡ ಈ ಗೋಶಾಲೆ ಮಾದರಿ ಗೋಶಾಲೆಗಳಲ್ಲಿ ಒಂದಾಗಿದೆ. ಸುಮಾರು 5 ಎಕರೆ ಜಾಗವನ್ನು ಈ ಗೋಶಾಲೆಯು ಒಳಗೊಂಡಿರುತ್ತದೆ. ಈ ಜಾಗದಲ್ಲಿ ಜಾನುವಾರುಗಳಿಗೆ ಸುಸಜ್ಜಿತ ಕಟ್ಟಡ, ಮೇವು ತಾಕುಗಳು, ಕುಡಿಯುವ ನೀರಿನ ಕೊಳವೆ ಬಾವಿಗಳು, ತೆರೆದ ಬಾವಿಗಳು ಇರುತ್ತವೆ. ಈ ಗೋಶಾಲೆಯಲ್ಲಿ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತಿದೆ. ದೇಸಿ ತಳಿಯ ಜಾನುವಾರುಗಳಾದ ಕಾಂಕ್ರೇಜ್‌, ಗಿರ್‌, ಮಲೆನಾಡು ಗಿಡ್ಡಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಪ್ರಸ್ತುತ 52 ಜಾನುವಾರುಗಳು ಇರುತ್ತವೆ.


Some Statistics of our Goshala

Image

50

Total Cow

Image

44

Supporting adoptors

Image

2

Supporting donors

Contact Details
Goshala Name
KAVERAMMA AMRUTHADHARA GOSEVA TRUST (R) GUNDURI
Goshala Address
Gunduri Village and Post, Belthangadi Tq, D.K-574242,Beltangadi,Dakshina Kannada
Contact
9448380626
Email Address
shrikrishna.kanthaje@gmail.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Image
Image

Copyright 2022 Designed By KEONICS-ISEARCH