Rishab Kamadhenu Goushala is a private Goushala established on 23-12-2010, by Managing Trustee Mr. Hukam Chand Jain, for sheltering the cows and buffaloes. Also the trust aims to conduct social services like old age house ,mass marriage , establish Ganesh and Anjaneya temples for the public and society when the funds permit. ಈ ಗೋಶಾಲೆಯು ಹಸುಗಳು ಮತ್ತು ಎಮ್ಮೆಗಳಿಗೆ ಆಶ್ರಯ ನೀಡಲು ಖಾಸಗಿಯಾಗಿದೆ. ಸಾರ್ವಜನಿಕರಿಗೆ ಮತ್ತು ಸಮಾಜಕ್ಕಾಗಿ ವೃದ್ದಾಶ್ರಮ, ಸಾಮೂಹಿಕ ವಿವಾಹ, ಗಣೇಶ ಮತ್ತು ಆಂಜನೇಯ ದೇವಸ್ಥಾನಗಳನ್ನು ಸ್ಥಾಪಿಸುವುದು ಮುಂತಾದ ಸಾಮಾಜಿಕ ಸೇವೆಗಳನ್ನು ಟ್ರಸ್ಟ್ ನಡೆಸುತ್ತದೆ.
Copyright 2022 Designed By KEONICS-ISEARCH