Shree Ranganatha Goudiya Matha Charitable Trust is registed in the year 2007. In this trust we have 200 desi cows and Gir Tarparkar Koncrez hallikar Amritha Mahal Ongole etc., we have developed many ayurveda treatments for the cows locally here. we have at constant stream of people visiting gau shala ಶ್ರೀ ರಂಗನಾಥ ಗೌಡಿಯ ಚಾರಿಟಬಲ್ ಮಠ 2007ರಲ್ಲಿ ನೊಂದಣಿಯಾಗಿದ್ದು, ಇಲ್ಲಿ ಸುಮಾರು 200 ನಾಟಿ ಧನಗಳಾದಂತಹ ಗಿರ್,ತಾರ್ ಪಾರ್ ಕರ್, ಅಮೃತಮಹಲ್, ಹಳ್ಳಿಕಾರ್ ಮತ್ತು ಒಂಗೊಲ ತಳಿಗಳಾಗಿರುತ್ತವೆ. ಇಲ್ಲಿನ ದನಗಳಿಗೆ ಅರ್ಯುವೇದ ಮತ್ತು ನಾಟಿ ಔಷದವನ್ನು ಅಬಿವೃದ್ದಿ ಪಡಿಸಲಾಗಿದೆ.ಈ ಗೋಶಾಲೆಯನ್ನು ನೊಡಲು ಸುತ್ತ ಮುತ್ತಲಿನ ಜನರು ಬೇಟಿ ನೀಡುತ್ತಿರುತ್ತಾರೆ.
Copyright 2022 Designed By KEONICS-ISEARCH