SRI KRISHNA GEER GOSHALA TRUST(R)

Image
  • SRI KRISHNA GEER GOSHALA TRUST (R) HARAKANAHALLI VILLAGE, ATHAGURU HOBLI , MADDUR TALUK, MANDYA DIST,Maddur,Mandya

Story

ನಾವು 2018 ರಿಂದ ಗೋಶಾಲೆ ತೆರೆದಿದ್ದು , ನಮ್ಮ ಗೋಶಾಲೆಯಲ್ಲಿ ದೇಸಿ ಹಸುಗಳು ಮಾತ್ರ ಇದ್ದು, ಬೇರೆಯವರು ಗುಜರಾತ್ ಹರ್ಯಾಣದಿಂದ ತಂದಂತಹ ಹಸುಗಳನ್ನು ಹಾಲು ಬರದ , ತೊಟ್ಟು ಹೋಗಿರುವ ಹಸುಗಳನ್ನು ಕಟುಕರಿಗೆ ಕೊಡುತ್ತಿದ್ದರು, ಅಂತಹ ಹಸುಗಳನ್ನು ನಾವು ತಂದು ಉತ್ತಮವಾದ ುತ್ತಮವಾದ ತಳಿಯ ಹೋರಿಗಳಿಂದ ಕ್ರಾಸ್ ಮಾಡಿಸಿ ಸದರಿಂದ ಬಂದಂತಹ ಹೋರಿಕರುಗಳನ್ನು ರೈತರಿಗೆ ಉಚಿತವಾಗಿ ಕೊಡುತ್ತೇವೆ, ಮತ್ತು ಹೆಣ್ಣು ಕರುಗಳನ್ನು ತಳಿ ಸಂವರ್ಧನೆಗೆ ಬಳಸುತ್ತಿದ್ದೇವೆ, ಹಾಗಾಗಿ ನಮ್ಮಲ್ಲಿ ಹಳ್ಳಿಕಾರ್, ಮಲ್ನಾಡ್ ಗಿಡ್ಡ, ಗಿರ್ , ಕಾಂಕ್ರೇಜ್ ಸಾಹಿವಾಲ್ ಹಸುಗಳನ್ನು ಪೋಷಣೆ ಮಾಡುತ್ತಿದ್ದೇವೆ ನಮ್ಮದೇ ಸ್ವಂತ 5 ಎಕರೆ ಜಮೀನು ಇದೆ ಮತ್ತು ಬೇರೆಯವರಿಂದ 15 ಎಕರೆ ಲೀಸ್ ಗೆ ಪಡೆದು ಅದರಲ್ಲಿ ಮೇವುಗಳನ್ನು ಸಾವಯವ ದಲ್ಲಿ ಬೆಳೆಸಿ ಹಸುಗಳಿಗೆ ಕೊಡುತ್ತೇವೆ , ನಮ್ಮ ಕುಟುಂಬದಲ್ಲಿ 10 ಜನ ಇದ್ದು ನಾವೇ ನೋಡಿಕೊಳ್ಳುತ್ತಿದ್ದೇವೆ.


Some Statistics of our Goshala

Image

120

Total Cow

Image

111

Supporting adoptors

Image

0

Supporting donors

Contact Details
Goshala Name
SRI KRISHNA GEER GOSHALA TRUST(R)
Goshala Address
SRI KRISHNA GEER GOSHALA TRUST (R) HARAKANAHALLI VILLAGE, ATHAGURU HOBLI , MADDUR TALUK, MANDYA DIST,Maddur,Mandya
Contact
8553912994
Email Address
hb.krish27@gmail.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Image
Image

Copyright 2022 Designed By KEONICS-ISEARCH