Srimathi Rudramma Goshale, Hogarehalli Kadur Tq chikkamagaluru Dist

Image
  • Hogarehalli Kadur Tq chikkamagaluru Dist,Kadur,Chikkamagaluru

Story

ಶ್ರೀಮತಿ ರುದ್ರಮ್ಮ ಗೋಶಾಲೆ ಹೊಗರೇಹಳ್ಳಿ ಗೋಶಾಲೆಯು ಬೀರೂರಿನಿಂದ ಸುಮಾರು 10.ಕಿ.ಮೀ ದೂರದ ಹೊಗರೇಹಳ್ಳಿ - ಬೀರೂರು ರಸ್ತೆ, ಬೀರೂರು ಹೋಬಳಿ, ಇಲ್ಲಿ ತೆರೆಯಲಾಗಿದೆ. ಈ ಗೋಶಾಲೆಯನ್ನು ಶ್ರೀಮತಿ ಸಿದ್ದವೀರಮ್ಮ, ಕವಿತ ಕೆ.ಸಿ, ಮನು ಹೆಚ್.ಆರ್, ಸಿ.ವಿ ಶಶಿಕುಮಾರ , ಜಲಜಾಕ್ಷಮ್ಮ ಕೆ.ವಿ ಐದು ಜನ ಸೇರಿ ಸಮನವಾದ ಮನಸ್ಥಿತಿಯಿಂದ ಜಾನುವಾರುಗಳ ರಕ್ಷಣೆ ನಮ್ಮ ಹೊಣೆ ಎಂಬ ಉದ್ದೇಶದಿಂದ ಶ್ರೀಮತಿ ರುದ್ರಮ್ಮ ಗೋಶಾಲೆ ಟ್ರಸ್ಟ್ ಅಡಿಯಲ್ಲಿ ನಡೆಸುತ್ತಿದ್ದು, ಸುಮಾರು 80 ರಾಸುಗಳಿಗೆ ರಕ್ಷಣೆಯ ಜೊತೆಗೆ ಉತ್ತಮ ವಸತಿಯನ್ನು ನೀಡಲಾಗಿದೆ. ಅನಾಥ, ಅಶಕ್ತ, ನ್ಯಾಯಾಲಯ ಪ್ರಕರಣದ, ದನಗಳನ್ನು ರಕ್ಷಣೆ ಮಾಡುವುದರ ಜೊತೆ ಪುಣ್ಯಕೋಟಿ ದತ್ತು ಯೋಜನೆಯ ಕಾರ್ಯಕ್ರಮದಲ್ಲಿಯು ಸಹ ತೊಡಗಿಸಿಕೊಂಡಿದ್ದು, ಇದಕ್ಕೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಸಹ ಕೈಜೋಡಿಸಿದೆ. ಸಹಾಯಧನ ಯೋಜನೆಯನ್ನು ಶ್ರೀಮತಿ ರುದ್ರಮ್ಮ ಗೋಶಾಲೆ ಹೊಗರೇಹಳ್ಳಿ ಒದಗಿಸುವಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಆಸಕ್ತರು ರಾಸುಗಳನ್ನು ದತ್ತು ಸ್ವೀಕರಿಸಲು ಸಹಾಯವಾಗುವಂತೆ ಆನ್ಲೈನ್ ನಲ್ಲಿ ನಮೂದಿಸಿ ಪ್ರಚಾರ ಮಾಡುವಲ್ಲಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಬಹಳ ಮುಖ್ಯ ಪಾತ್ರ ವಹಿಸಿರುವುದು ತುಂಬ ಸಂತೋಷದ ವಿಷಯವಾಗಿದೆ.


Some Statistics of our Goshala

Image

102

Total Cow

Image

47

Supporting adoptors

Image

2

Supporting donors

Contact Details
Goshala Name
Srimathi Rudramma Goshale, Hogarehalli Kadur Tq chikkamagaluru Dist
Goshala Address
Hogarehalli Kadur Tq chikkamagaluru Dist,Kadur,Chikkamagaluru
Contact
9945125052
Email Address
beernalli.hr@gmail.com
Follow us on


Extend your helping hand by donating directly to Goshala

80G Tax exemption is not applicable for contributions done to this Goshala

Image
Image

Copyright 2022 Designed By KEONICS-ISEARCH