Shri Matheshwari Bhakt Mandal Trust started in 2015 by the trust. Looking and taking care of Ox, Bullocks, Cows , Calves and Camels mainly Desi Breeds. Working hard for the health benefit of all these animals. With few staff working in goshala, trying hard to give a new life to all animals after they are dumped by the farmers or owners. We also rescued many livestock animals preventing from slaughter. ಶ್ರೀ ಮಾತೇಶ್ವರಿ ಭಕ್ತ ಮಂಡಲ ಟ್ರಸ್ಟ್ 2015ರಲ್ಲಿ ಟ್ರಸ್ಟ್ ಅಡಿ ನೊಂದಣಿಯಾಗಿದ್ದು, ಇಲ್ಲಿ ಎಲ್ಲಾ ರೀತಿಯ ಜಾನುವಾರುಗಳಿಗೆ ಅಶ್ರಯ ನೀಡಲಾಗಿದೆ. ಈ ಸಂಸ್ಥೆಯಲ್ಲಿನ ಎಲ್ಲಾ ಜಾನುವಾರುಗಳಿಗೆ ಸೂಕ್ತವಾದ ಆರೋಗ್ಯ ರಕ್ಷಣೆ ನೀಡಿ ಹೊಸ ಜೀವನವನ್ನು ನೀಡಲಾಗಿದೆ. ಇಲ್ಲಿಗೆ ಸುತ್ತ ಮುತ್ತಲಿನ ಜನರು ತಮ್ಮ ದನಗಳನ್ನು ಬಿಟ್ಟು ಹೊಗುತ್ತಾರೆ ಅಲ್ಲದೇ ನಮ್ಮಸಂಸ್ಥೆಯು ವದೆಯಾಗುವ ಸುಮಾರು ಜಾನುವಾರುಗಳನ್ನು ರಕ್ಷಿಸಿ ಇಲ್ಲಿಅಶ್ರಯ ನೀಡುತ್ತಾ ಬಂದಿರುತ್ತೇವೆ.
Copyright 2022 Designed By KEONICS-ISEARCH